11 ನೇ ದಿನದ ಪುಣ್ಯತಿಥಿ ಕಾರ್ಯವು ಕುಟುಂಬದ ಖಾಸಗಿ ಕಾರ್ಯಕ್ರಮವಾದ್ದರಿಂದ ಮಾಧ್ಯಮಗಳವರು ಕ್ಯಾಮೆರಾ ತರಬಾರದು ಎಂದು ಮನವಿ ಮಾಡಲಾಗಿದೆ. ಕ್ಯಾಮೆರಾ ಇಲ್ಲದೆ ಹಾಗೆಯೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.
ಉದ್ಯಮಗಳಿಗೆ ವಿಶೇಷವಾದ ಮನವೆನ್ನ ಮಾಡಿಕೊಂಡ ಸರ್ಜಾ ಕುಟುಂಬ.
Chiranjeevi Sarja's 11th day pooja organized today. Sarja family requested media that do not camera to program.